¡Sorpréndeme!

ಕನ್ನಡದ ವರನಟನನ್ನು ಸ್ಮರಿಸಿದ ಅಮಿತಾಬ್ ಬಚ್ಚನ್ | FILMIBEAT KANNADA

2020-01-25 22,071 Dailymotion

ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಕನ್ನಡದ ಮೇರು ನಟ ಡಾ. ರಾಜ್ ಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಅಂತಹ ಮಹಾನ್ ಮಗನ ಜೊತೆ ಕೆಲಸ ಮಾಡಿದ್ದು ಹೆಮ್ಮೆಯ ವಿಚಾರ ಅಂತಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ

Big B Amitabh bachchan remembers Dr Rajkumar